ಖಾಸಗಿ ವಾಹಿನಿಯಲ್ಲಿ ಕಾಮಿಡಿ ಕಿಲಾಡಿ ಶೋ ಗೆದ್ದ ರಾಕೇಶ್ ಪೂಜಾರಿ ಮೂಲತಃ ಉಡುಪಿ ಜಿಲ್ಲೆಯವರು. ಕಾಮಿಡಿ ಕಿಲಾಡಿ ಪ್ರಶಸ್ತಿ ಗೆದ್ದ ಕೂಡಲೇ ರಾಕೇಶ್ ಹರಕೆ ಒಪ್ಪಿಸಲು ಕೊರಗಜ್ಜನ ಸನ್ನಿಧಾನಕ್ಕೆ ಹೋಗಿ ಪೂಜೆ ಮಾಡಿದ್ದಾರೆ.<br /><br />Rakesh Poojary, who won the Comedy Khiladi Show, he was from Udupi district. after winning the Comedy Khiladi Award, Rakesh went to the Koragajja Temple